ಎಂ.ಎಲ್.ಸುಧಾಕರ್:
ಎಲೆ ಕೆಂಚಿ ತಾರೆ ನಮ್ ಮನೇ ತಂಕಾ ಬಾರೆ
ಎಲೆ ಕೆಂಚಿ ತಾರೆ ನಮ್ ಮನೇ ತಂಕಾ ಬಾರೆ
ನೀ ಬಾರದೇ ಹೋದರೆ
ನೀ ಬಾರದೇ ಹೋದರೆ ನಾ ಕೆರೆ ಬಾವಿ ಪಾಲೆ
ಎಲೆ ಕೆಂಚಿ ತಾರೆ ನಮ್ ಮನೇ ತಂಕಾ ಬಾರೆ
ಬಿ.ಕೆ.ಸುಮಿತ್ರಾ:
ಕಲ್ಲು ಕಟ್ಟಿದ ಬಾವಿ ಬೆಲ್ಲದ ಸೋಪಾನ
ಕಲ್ಲು ಕಟ್ಟಿದ ಬಾವಿ ಬೆಲ್ಲದ ಸೋಪಾನ
ಊರೆಲ್ಲ ಬಳಸೋದು ಆ ನೀರೆ
ಊರೆಲ್ಲ ಬಳಸೋದು ಆ ನೀರೆ
ಬಾರೋ ನಾವ್ ನೀರ್ ಗೋಗನ
ಬಾರೋ ನಾವ್ ನೀರ್ ಗೋಗನ
ಎಂ.ಎಲ್.ಸುಧಾಕರ್:
ಎಲೆ ಕೆಂಚಿ ತಾರೆ ನಮ್ ಮನೇ ತಂಕಾ ಬಾರೆ
ಎಲೆ ಕೆಂಚಿ ತಾರೆ ನಮ್ ಮನೇ ತಂಕಾ ಬಾರೆ
ನೀ ಬಾರದೇ ಹೋದರೆ
ನೀ ಬಾರದೇ ಹೋದರೆ ನಾ ಕೆರೆ ಬಾವಿ ಪಾಲೆ
ಎಲೆ ಕೆಂಚಿ ತಾರೆ ನಮ್ ಮನೇ ತಂಕಾ ಬಾರೆ
ಎಂ.ಎಲ್.ಸುಧಾಕರ್:
ಅತ್ತಲ್ಲಿಂದ ನೀನು ಬಂದೆ ಇತ್ತಲ್ಲಿoದ ನೀನು ಬಂದೆ
ಅತ್ತಲ್ಲಿಂದ ನೀನು ಬಂದೆ ಇತ್ತಲ್ಲಿoದ ನೀನು ಬಂದೆ
ನಿನ್ನ ವಾರೆ ಹೊತ್ತು ತೆಗೆಯೇ
ನಿನ್ನ ವಾರೆ ಹೊತ್ತು ತೆಗೆಯೇ
ಮೋರೆಯ ನೋಡೋಣ
ಮೋರೆಯ ನೋಡೋಣ
ನಡುವಿಗೆ ವಡ್ಡ್ಯಾಣ ಮಾಡಿಸಿ ಕೊಡುವೆ
ನಡುವಿಗೆ ವಡ್ಡ್ಯಾಣ ಮಾಡಿಸಿ ಕೊಡುವೆ
ಕಾಲoದಿಗೆ ಗೆಜ್ಜೆ
ಕಾಲoದಿಗೆ ಗೆಜ್ಜೆ
ಎಲೆ ಕೆಂಚಿ ತಾರೆ ನಮ್ ಮನೇ ತಂಕಾ ಬಾರೆ
ಎಲೆ ಕೆಂಚಿ ತಾರೆ ನಮ್ ಮನೇ ತಂಕಾ ಬಾರೆ
ನೀ ಬಾರದೇ ಹೋದರೆ
ನೀ ಬಾರದೇ ಹೋದರೆ ನಾ ಕೆರೆ ಬಾವಿ ಪಾಲೆ
ಎಲೆ ಕೆಂಚಿ ತಾರೆ ನಮ್ ಮನೇ ತಂಕಾ ಬಾರೆ
ಬಿ.ಕೆ.ಸುಮಿತ್ರಾ:
ಮಾಗಿ ಹೊಡೆದಾರೆ ಎoಟೆ ಜಾಲಿ ಹೊಡೆದಾರೆ ಚಕ್ಕಿ
ಮಾಗಿ ಹೊಡೆದಾರೆ ಎoಟೆ ಜಾಲಿ ಹೊಡೆದಾರೆ ಚಕ್ಕಿ
ನಿನ್ನ ಗಲ್ಲ ಕಡಿದರೆ ಬೆಲ್ಲದಚ್ಚೆ
ನಿನ್ನ ಗಲ್ಲ ಕಡಿದರೆ ಬೆಲ್ಲದಚ್ಚೆ
ಅಕ್ಕ ತಂಗ್ಯಾರೂ ನಾವು ರೊಕ್ಕ ಕೇಳೋರಲ್ಲ
ಅಕ್ಕ ತಂಗ್ಯಾರೂ ನಾವು ರೊಕ್ಕ ಕೇಳೋರಲ್ಲ
ನನ್ನ ಗ್ಯಾನ ಚಿತ್ತಲ್ಲ ನಿನ್ನ ಮೇಲೆ
ನನ್ನ ಗ್ಯಾನ ಚಿತ್ತಲ್ಲ ನಿನ್ನ ಮೇಲೆ
ಬಾರೋ ನಾವ್ ನೀರ್ ಗೋಗನ
ಎಂ.ಎಲ್.ಸುಧಾಕರ್:
ಎಲೆ ಕೆಂಚಿ ತಾರೆ ನಮ್ ಮನೇ ತಂಕಾ ಬಾರೆ
ಎಲೆ ಕೆಂಚಿ ತಾರೆ ನಮ್ ಮನೇ ತಂಕಾ ಬಾರೆ
ನೀ ಬಾರದೇ ಹೋದರೆ
ನೀ ಬಾರದೇ ಹೋದರೆ ನಾ ಕೆರೆ ಬಾವಿ ಪಾಲೆ
ಎಲೆ ಕೆಂಚಿ ತಾರೆ ನಮ್ ಮನೇ ತಂಕಾ ಬಾರೆ
See this
Saturday, December 6, 2008
Subscribe to:
Post Comments (Atom)
Type in Kannada-
...
Help (F12 - switch between Kannada and English language)
(You can expand the text window by dragging)
No comments:
Post a Comment